`ಅಚ್ಚು ಮೆಚ್ಚು` ಡಿ.ಟಿ.ಎಸ್
Posted date: 18/May/2011

ವಿನಾಯಕ ಮೂವಿಮೇಕರ‍್ಸ್ ಲಾಂಛನದಲ್ಲಿ ಲೋಕೇಶ್ ಎಂ.ವಿ. ನಿರ್ಮಿಸುತ್ತಿರುವ ಅಚ್ಚುಮೆಚ್ಚು ಚಿತ್ರಕ್ಕೆ ಡಿ.ಟಿ.ಎಸ್. ಕಾರ್ಯ ಪೂರ್ಣಗೊಂಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹಿಮಾಯತ್ ಖಾನ್ ನಿರ್ದೇಶನದ ಈ ಚಿತ್ರಕ್ಕೆ ಕತೆ, ಚಿತ್ರಕಥೆ, ಸಂಭಾಷಣೆ ಲೋಕೇಶ್, ಛಾಯಾಗ್ರಹಣ ನಾಗೇಶ್ ಆಚಾರ್ಯ, ಸಂಗೀತ ಎ.ಎಂ. ನೀಲ್, ಕಲೆ ತಮ್ಮ ಲಕ್ಷ್ಮಣ, ಸಾಹಸ, ಕೌರವ ವೆಂಕಟೇಶ್, ನೃತ್ಯ, ಕಲೈ, ಹರಿಕೃಷ್ಣ, ಸಹಾಯಕ ನಿರ್ದೇಶನ ಬಾಲಕೃಷ್ಣ, ವಿಜಯ್, ಸಂಕಲನ ಸಂಜೀವ ರೆಡ್ಡಿ, ನಿರ್ವಹಣೆ ಶೃಂಗೇರಿ ಚಂದ್ರು, ಹರ್ಷದ್ ಉಸೇನ್ ಸಹ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ತರುಣ್ ಚಂದ್ರ, ಅರ್ಚನಾ ಗುಪ್ತ, ಅದ್ಯುತ್ ಕುಮಾರ್, ವೀಣಾ ಸುಂದರ್, ಸಾಧು ಕೋಕಿಲ, ಶೋಭರಾಜ್, ಮೋಹನ್ ಜುನೇಜಾ, ಶ್ರೀನಿವಾಸ್ ಗೌಡ, ನವೀನ್ ಡಿ. ಪಡೀಲ್ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed